ಹೊಸ ಸೀಸನ್ ನೊಂದಿಗೆ ಶುರುವಾಗ್ತಿದೆ ಈ ಜನಪ್ರಿಯ ರಿಯಾಲಿಟಿ ಶೋ

ಮಂಗಳವಾರ, 25 ಅಕ್ಟೋಬರ್ 2022 (09:30 IST)
ಬೆಂಗಳೂರು: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಸರಿಗಮಪ ಹಾಡಿನ ರಿಯಾಲಿಟಿ ಶೋ ಎಷ್ಟೋ ಹೊಸ ಪ್ರತಿಭೆಗಳನ್ನು ಬೆಳಕಿಗೆ ತಂದಿದೆ.

ಇದೀಗ ಹೊಸ ಸೀಸನ್ ನೊಂದಿಗೆ ಸರಿಗಮಪ ಶುರುವಾಗ್ತಿದೆ. ಇದೇ ಶನಿವಾರದಿಂದ ಸರಿಗಮಪ ಹೊಸ ಸೀಸನ್ ಶುರುವಾಗುತ್ತಿದೆ. ಪ್ರತೀ ಶನಿವಾರ ಮತ್ತು ಭಾನುವಾರ ರಾತ್ರಿ 7.30 ಕ್ಕೆ ಶೋ ನಡೆಯಲಿದೆ.

ಈ ಬಾರಿ ಮಕ್ಕಳು ಸ್ಪರ್ಧಿಗಳಾಗಲಿದ್ದಾರೆ. ಈ ಬಾರಿಯೂ ತೀರ್ಪುಗಾರರಾಗಿ ಹಂಸಲೇಖ, ವಿಜಯ್ ಪ್ರಕಾಶ್ ಮತ್ತು ಅರ್ಜುನ್ ಜನ್ಯಾ ಇರಲಿದ್ದಾರೆ.

-Editedby Rajesh Patil

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ