ರಾಜ್ ಬಿ ಶೆಟ್ಟಿ ‘ಮಾರಿ’ ದರ್ಶನ ಇಂದು

ಗುರುವಾರ, 29 ಜೂನ್ 2023 (08:30 IST)

ಬೆಂಗಳೂರು: ಕ್ರಿಯೇಟಿವ್ ನಿರ್ದೇಶಕ, ನಟ ರಾಜ್ ಬಿ ಶೆಟ್ಟಿಯವರ ಟೋಬಿ ಸಿನಿಮಾದ ಫಸ್ಟ್ ಲುಕ್ ಇಂದು ಅದ್ಧೂರಿಯಾಗಿ ಲಾಂಚ್ ಆಗಲಿದೆ.

ಟೋಬಿ ವಿಶಿಷ್ಟ ಆಕ್ಷನ್‍ ಥ್ರಿಲ್ಲರ್ ಕತೆ ಹೇಳಲು ಹೊರಟಿರುವ ರಾಜ್ ಬಿ ಶೆಟ್ಟಿ ಜನರಲ್ಲಿ ಕುತೂಹಲ ಸೃಷ್ಟಿಸಿದ್ದಾರೆ. ಟೋಬಿ ಎನ್ನುವ ಟೈಟಲ್ ಜೊತೆಗೆ ಮಾರಿ ಎನ್ನುವ ಹಿನ್ನಲೆ ಧ್ವನಿ ಕುತೂಹಲ ಹೆಚ್ಚಿಸಿದೆ.

ಇಂದು ಸಂಜೆ 6 ಗಂಟೆಗೆ ರಾಜಾಜಿನಗರದ ಲುಲು ಮಾಲ್ ನಲ್ಲಿ ಟೋಬಿ ಫಸ್ಟ್ ಲುಕ್ ಅನಾವರಣ ಕಾರ್ಯಕ್ರಮ ನಡೆಯಲಿದೆ. ಅಲ್ಲಿ ರಾಜ್ ಬಿ ಶೆಟ್ಟಿ ಹಾಜರಿರಲಿದ್ದಾರೆ. ಅಭಿಮಾನಿಗಳಿಗೂ ಆಹ್ವಾನ ನೀಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ