ಸೆ.22 ಬೆಳಿಗ್ಗೆ ರಥೋತ್ಸವ

ಬ್ರಹ್ಮೋತ್ಸವದ ಎಂಟನೇ ದಿನದಂದು (ಸೆ.22) ರಥೋತ್ಸವ ಕಾರ್ಯಕ್ರಮ ನಡೆಯಲಿದ್ದು, ರಥದಲ್ಲಿ ಸಾಕ್ಷಾತ್ ಶ್ರೀ ವೆಂಕಟರಮಣ ದೇವರನ್ನು ಆಸೀನರಾಗಿಸಿ ಮೆರವಣಿಗೆಯಲ್ಲಿ ಕರೆದೊಯ್ಯಲಾಗುತ್ತದೆ.

ಮೆರವಣಿಗೆಯನ್ನು ವೀಕ್ಷಿಸಿದವರು ಪುನರ್‌ಜನ್ಮ ಪಡೆಯುವುದಿಲ್ಲ, ಸ್ವರ್ಗಪ್ರಾಪ್ತಿಯಾಗಿಸಿಕೊಂಡು ಮೋಕ್ಷ ಹೊಂದುತ್ತಾರೆ ಎಂಬ ನಂಬಿಕೆ ಭಕ್ತರಲ್ಲಿ ಮನೆಮಾಡಿದೆ.

ರಥೋತ್ಸವವು ಬೆಳಿಗ್ಗೆ 7.00 ಗಂಟೆಗೆ ಜರುಗಲಿದೆ.

ವೆಬ್ದುನಿಯಾವನ್ನು ಓದಿ