ಸಾರ್ವಕಾಲಿಕ ಎತ್ತರಕ್ಕೆ ಜಿಗಿದು ದಾಖಲೆ ಸೃಷ್ಟಿ
ಗುರುವಾರ ಒಂದೇ ದಿನ 762.0 ಅಂಕ ಏರಿಕೆಯಾಗಿದೆ. ಬುಧವಾರ 61,510.58 ರಲ್ಲಿ ಕೊನೆಯಾಗಿದ್ದರೆ ಇಂದು 62,272.68ರಲ್ಲಿ ವಹಿವಾಟು ಕೊನೆಗೊಳಿಸಿತು. ಈ ಹಿಂದೆ 2021ರ ಅಕ್ಟೋಬರ್ 19ಕ್ಕೆ 62,245ಕ್ಕೆ ಏರಿದ್ದೇ ಇದುವರೆಗಿನ ದಾಖಲೆಯಾಗಿತ್ತು.
ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚಂಕ್ಯ ನಿಫ್ಟಿ 216 ಅಂಕ ಏರಿಕೆ ಕಂಡಿದೆ. ಬುಧವಾರ 18,267.25 ರಲ್ಲಿ ಕೊನೆಗೊಂಡಿದ್ದರೆ ಇಂದು 18,484.10 ರಲ್ಲಿ ವಹಿವಾಟು ಮುಗಿಸಿದೆ.