ವಿಶ್ವದಲ್ಲೇ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಎರಡನೇ ಸ್ಥಾನ

ಬುಧವಾರ, 11 ಜನವರಿ 2023 (09:54 IST)
ಲಂಡನ್ : ವಿಶ್ವದ ಆನ್-ಟೈಮ್ ಪರ್ಫಾರ್ಮೆನ್ಸ್ಗೆ ಸಂಬಂಧಿಸಿದಂತೆ ಅಗ್ರ ಹತ್ತು ಜಾಗತಿಕ ವಿಮಾನ ನಿಲ್ದಾಣಗಳ ಪೈಕಿ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಎರಡನೇ ಸ್ಥಾನ ಸಿಕ್ಕಿದೆ.

ಏವಿಯೇಷನ್ ಅನಾಲಿಟಿಕ್ಸ್ ಕಂಪನಿ Cirium ಈ ಅಧ್ಯಯನ ನಡೆಸಿ ವರದಿ ನೀಡಿದ್ದು ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣಕ್ಕೆ ಏಳನೇ ಸ್ಥಾನ ಸಿಕ್ಕಿದೆ. ಏಷ್ಯಾ-ಪೆಸಿಫಿಕ್ನ ಅಗ್ರ ಹತ್ತು ಏರ್ಲೈನ್ಸ್ ಪಟ್ಟಿಯಲ್ಲಿ ಇಂಡಿಗೋ, ಏರ್ ಏಷ್ಯಾ ಇಂಡಿಯಾ ಮತ್ತು ವಿಸ್ತಾರಾಕ್ಕೆ ಅನುಕ್ರಮವಾಗಿ 5, 6, 9ನೇ ಸ್ಥಾನ ಸಿಕ್ಕಿದೆ.  

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ