ಸ್ವಂತ ಹಳೆಯ ಡೀಸೆಲ್ ಕಾರ್ ರಸ್ತೆಗಿಳಿಸಿದ್ರೆ ಕೇಸ್ ದಾಖಲು!

ಭಾನುವಾರ, 6 ನವೆಂಬರ್ 2022 (10:42 IST)
ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಏರಿಕೆ ಕಂಡ ಬೆನ್ನಲ್ಲೇ ದೆಹಲಿ ಸರ್ಕಾರ ಹಳೆಯ ಬಿಎಸ್6 ಡೀಸೆಲ್ ಕಾರ್ಗಳ ಸಂಚಾರವನ್ನು ನಿಷೇಧಿಸಿದೆ.

ದೆಹಲಿ ಸಾರಿಗೆ ಇಲಾಖೆ ಹೊರಡಿಸಿರುವ ಆದೇಶದ ಅನ್ವಯ ಹಳೆಯ ಬಿಎಸ್6 ಡೀಸೆಲ್ ವಾಹನಗಳು ರಾಷ್ಟ್ರರಾಜಧಾನಿಯಲ್ಲಿ ಓಡಾಡುವಂತಿಲ್ಲ.

ಕೇವಲ ತುರ್ತು ಸಂದರ್ಭಗಳಲ್ಲಿ ಮಾತ್ರ ವಾಹನಗಳ ಓಡಾಟಕ್ಕೆ ಅವಕಾಶವಿದ್ದು, ನಿಯಮ ಉಲ್ಲಂಘಿಸಿದರೆ 20,000 ರೂ. ವರೆಗೂ ಫೈನ್ ಹಾಕಲು ದೆಹಲಿ ಸಾರಿಗೆ ಇಲಾಖೆ ಮುಂದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ