ಇಂದೆಂದೂ ಕಾಣದ ವಾಯುಮಾಲಿನ್ಯಕ್ಕೆ ದೆಹಲಿ ತತ್ತರ

ಶನಿವಾರ, 5 ನವೆಂಬರ್ 2022 (18:24 IST)
ವಾಯುಮಾಲಿನ್ಯ ಹದಗೆಟ್ಟಷ್ಟು ಇಂದಿನಿಂದ ದೆಹಲಿಯ ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. 5 ನೇ ತರಗತಿಯ ಶಾಲಾ ಮಕ್ಕಳಿಗೆ ರಜೆ ಘೋಷಣೆ ಮಾಡಿದ್ದು,ಮುಂದಿನ ಆದೇಶದವರೆಗೂ ಶಾಲೆ ತೆರೆಯಲು ಸೂಚನೆ ನೀಡಲಾಗಿದೆ ಸಿಬ್ಬಂದಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಮನವಿ ಮಾಡಲಾಗಿದೆ.ಸರ್ಕಾರಿ ಮತ್ತು ಖಾಸಗಿ ವಲಯದ ಕಂಪನಿಗಳಿಗೆ ನಿಯಮಗಳು ದೆಹಲಿಯಲ್ಲಿ ಮತ್ತೆ ವರ್ಕ್ ಫ್ರಮ್ ಹೋಮ್‌ಗೆ ಸಲಹೆ ನೀಡಲಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ