ದಾಖಲೆಯ ಡ್ರಿಂಕ್ ಅಂಡ್ ಡ್ರೈವ್ ಕೇಸ್ ದಾಖಲು

ಸೋಮವಾರ, 26 ಡಿಸೆಂಬರ್ 2022 (12:46 IST)
ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಈ ವರ್ಷ ದಾಖಲೆಯ ಮಟ್ಟದಲ್ಲಿ ಡ್ರಿಂಕ್ ಅಂಡ್ ಡ್ರೈವ್ ಕೇಸ್ಗಳು ದಾಖಲಾಗಿದೆ.

ಹೌದು. 2022 ಅಂತ್ಯಗೊಂಡು, 2023 ಪ್ರಾರಂಭವಾಗಲು ಐದೇ ದಿನ ಬಾಕಿಯಿದೆ. ಈಗಾಗಲೇ 2023ರ ಆಚರಣೆಗೆ ಅದ್ಧೂರಿಯ ಸಿದ್ಧತೆಯು ಪ್ರಾರಂಭಗೊಂಡಿದ್ದು, ಎಲ್ಲಾ ಪಬ್ಗಳು ಬುಕ್ ಆಗಿದೆ.

ಆದರೆ ಕೇವಲ ಸಿಲಿಕಾನ್ ಸಿಟಿಯೊಂದರಲ್ಲಿ ಈ ವರ್ಷದ ನವೆಂಬರ್ವರೆಗೆ 26,017 ಮಂದಿಯ ವಿರುದ್ಧ ಡ್ರಿಂಕ್ ಅಂಡ್ ಡ್ರೈವ್ ಕೇಸ್ಗಳು ದಾಖಲಾಗಿದೆ ಎಂಬ ವಿಷಯ ಬೆಳಕಿಗೆ ಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ