ಓಮೈಕ್ರಾನ್ ಸ್ಫೋಟದ ನಡುವೆಯೇ ಮಕ್ಕಳು ಎಷ್ಟು ಅಪಾಯದಲ್ಲಿದ್ದಾರೆ?

ಶುಕ್ರವಾರ, 31 ಡಿಸೆಂಬರ್ 2021 (17:49 IST)
ಸದ್ಯಕ್ಕೆ ಓಮೈಕ್ರಾನ್ ರೂಪಾಂತರವು ಹೆಚ್ಚು ಸೌಮ್ಯ ರೋಗಲಕ್ಷಣಗಳನ್ನೊಳಗೊಂಡಿದೆ.
 
ಡೆಲ್ಟಾಗೆ ಹೋಲಿಸಿದಾಗ ವಿಶ್ವದಾದ್ಯಂತ ಓಮಿಕ್ರಾನ್ ಮರಣ ವರದಿ ಹೋಲಿಕೆ ಮಾಡಿದಾಗ ಇದು ಸೌಮ್ಯವಾಗಿದೆ ಎಂದೇ ವಿಶ್ವ ಆರೋಗ್ಯ ಸಂಸ್ಥೆ ವಿಶ್ವಾಸ ವ್ಯಕ್ತಪಡಿಸಿದೆ.

ಇನ್ನು ಮಕ್ಕಳ ವಿಷಯಕ್ಕೆ ಬಂದಾಗ ಇತರ ಯಾವುದೇ ವಯಸ್ಸಿನವರಿಗೆ ಹೋಲಿಸಿದಾಗ ಮಕ್ಕಳು ಕೋವಿಡ್-19 ಅನ್ನು ಸಮರ್ಥವಾಗಿ ಎದುರಿಸುವ ಶಕ್ತಿ ಹೊಂದಿದ್ದಾರೆ ಎಂದು ನಂಬಲಾಗಿದೆ.

ಇದುವರೆಗೆ ಯುವಜನರಲ್ಲಿ ಕೂಡ ಅನಾರೋಗ್ಯದ ಪ್ರಕರಣಗಳು ಕಡಿಮೆ ಇದೆ. ಆದರೂ, ಕೋವಿಡ್-19 ಹಾಗೂ ಅದರ ರೂಪಾಂತರಗಳು ಪ್ರಾರಂಭದಿಂದಲೂ ಅನಿರೀಕ್ಷಿತವಾಗಿದ್ದು ಯಾವುದೇ ಸಾಧ್ಯತೆಗಳನ್ನು ನಮಗೆ ತಳ್ಳಿಹಾಕಲು ಸಾಧ್ಯವಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ