ಉಡುಪಿ : ಕಾಂಗ್ರೆಸ್ ಚುನಾವಣಾ ಸಮಯದಲ್ಲಿ ಕೊಟ್ಟಿದ್ದ ಗ್ಯಾರಂಟಿಗಳನ್ನು ಒಂದೊಂದಾಗಿ ಈಡೇರಿಸುತ್ತಾ ಬರುತ್ತಿದೆ.
ಅದರಂತೆ ನಿನ್ನೆ(ಜು.7) ನೂತನ ಸರ್ಕಾರದ ಮೊದಲ ಬಜೆಟ್ ಮಂಡನೆಯನ್ನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ್ದಾರೆ. ಅದರಂತೆ ಮದ್ಯದ ದರದಲ್ಲಿ 20 ಶೇಕಡ ಹೆಚ್ಚಳ ಮಾಡುವ ಮೂಲಕ ಮದ್ಯಪ್ರಿಯರಿಗೆ ಶಾಕ್ ನೀಡಿದ್ದಾರೆ.
ಈ ಹಿನ್ನಲೆ ಮದ್ಯಪ್ರೇಮಿಯೊಬ್ಬರು ಮಾತನಾಡಿ ಈಗಾಗಲೇ ಎಲ್ಲವನ್ನು ಉಚಿತವಾಗಿ ಕೊಟ್ಟಿದ್ದೀರಾ, ಅದರಂತೆ ಮದ್ಯಪ್ರಿಯರಿಗೂ ಆಧಾರ್ ತೋರಿಸಿ ದಿನಕ್ಕೆ 90 ಎಣ್ಣೆ ಫ್ರೀ ಕೊಡಬೇಕು ಎನ್ನುವ ಸ್ಕೀಮ್ಗೆ ಮದ್ಯಪ್ರಿಯ ಡಿಮ್ಯಾಂಡ್ ಮಾಡಿದ್ದಾನೆ.