ಪ್ರಧಾನಿ ಮೋದಿ ಅಪ್ಪಿಕೊಂಡ ಪುತ್ರ ರಾಹುಲ್ ಗಾಂಧಿಗೆ ಸೋನಿಯಾ ಗಾಂಧಿ ಹೇಳಿದ್ದೇನು ಗೊತ್ತಾ?!
ಹಾಗಿರುವಾಗ ತಾಯಿ ಸೋನಿಯಾ ಗಾಂಧಿ ಪ್ರತಿಕ್ರಿಯೆ ಹೇಗಿದ್ದಿರಬಹುದು ಎಂಬ ಕುತೂಹಲವಾಗದೇ ಇರದು. ರಾಹುಲ್ ಸೀಟಿನ ಮುಂದಿನ ಸಾಲಿನಲ್ಲಿ ಕುಳಿತಿದ್ದ ಸೋನಿಯಾ ಪುತ್ರನ ನಡೆಯನ್ನು ಪ್ರಶ್ನಿಸಿದ್ದರು ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.
ರಾಹುಲ್ ತಮ್ಮ ಭಾಷಣ ಮುಗಿಸಿದ ಬಳಿಕ ಸೋನಿಯಾ ‘ನೀನು ಏನು ಮಾಡ್ತಾ ಇದ್ದೀಯಾ?’ ಎಂದು ಸೋನಿಯಾ ಆಕ್ಷೇಪ ವ್ಯಕ್ತಪಡಿಸಿದರು ಎನ್ನಲಾಗಿದೆ. ಆದರೆ ರಾಹುಲ್ ಮೋದಿಗೆ ಅಪ್ಪುಗೆ ನೀಡಿ ಬಂದಾಗ ಅವರ ಪಕ್ಕದಲ್ಲಿ ಕುಳಿತಿದ್ದ ಜ್ಯೋತಿರಾಧಿತ್ಯ ಸಿಂಗ್, ಕೆಸಿ ವೇಣುಗೋಪಾಲ್ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದರು.