ಕೆಂಪು ಮೆಣಸು - 4-5 ಬೆಳ್ಳುಳ್ಳಿ - 3-4ಎಸಳುಗಳು ಹುಣಸೇಹಣ್ಣು - ಸ್ವಲ್ಪ ಮೊಸರು - ಕಾಲು ಕಪ್ ಉಪ್ಪು - ರುಚಿಗೆ ತಕ್ಕಷ್ಟು ನೀರು - 2 ಕಪ್
ಪಾಕ ವಿಧಾನ:
ಕೆಂಪು ಮೆಣಸು, ಬೆಳ್ಳುಳ್ಳಿ, ತುರಿದ ತೆಂಗಿನಕಾಯಿ ಮತ್ತು ಹಣಸೇಹಣ್ಣನ್ನು ಚೆನ್ನಾಗಿ ರುಬ್ಬಿ.ನಂತರ ಈ ರುಬ್ಬಿದ ಮಿಶ್ರಣಕ್ಕೆ ಮೊಸರು ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಕೊನೆಯಲ್ಲಿ ನೀರು ಸೇರಿಸಿ. ಇದು ಅನ್ನದೊಂದಿಗೆ ತಿನ್ನಲು ಚೆನ್ನಾಗಿರುತ್ತದೆ.