ಅಕ್ಕಿ - 1 ಕಪ್ ಮುಳ್ಳುಸೌತೆ - 1 ಉಪ್ಪು - ರುಚಿಗೆ ತಕ್ಕಷ್ಟು ತೆಂಗಿನ ತುರಿ - ಸ್ವಲ್ಪ ಅರಶಿನ - ಸ್ವಲ್ಪ
ಪಾಕ ವಿಧಾನ: ಅಕ್ಕಿಯನ್ನು ಎರಡು ಗಂಟೆಗಳ ಕಾಲ ನೆನೆಸಿಟ್ಟು, ನಂತರ ಈ ನೆನೆಸಿಟ್ಟ ಅಕ್ಕಿಯನ್ನು ತೆಂಗನತುರಿ, ಸಣ್ಣಗೆ ಹೆಚ್ಚಿದ ಸೌತೇಕಾಯಿ, ಉಪ್ಪು, ಅರಶಿನ ಪುಡಿ ಸೇರಿಸಿ ಚೆನ್ನಾಗಿ ರುಬ್ಬಿ. ನಂತರ ದೋಸೆ ಮಾಡಿ.