ಬಾಳೆಹಣ್ಣು ಫ್ರೈ

ಬೇಕಾಗುವ ಸಾಮಾಗ್ರಿಗಳು:
ಬಲಿತ ಬಾಳೆಹಣ್ಣು - 1 ಡಜನ್
ಅಕ್ಕಿ ಹಿಟ್ಟು - 1 ಕಪ್
ಮೈದಾ - ಅರ್ಧ ಕಪ್
ಅರಶಿನ ಹುಡಿ - ಕಾಲು ಚಮಚ
ಎಣ್ಣೆ - ಅರ್ಧ ಲೀಟರ್
ಸಕ್ಕರೆ - 3 ಚಮಚ
ಉಪ್ಪು - ರುಚಿಗೆ ತಕ್ಕಷ್ಟು

ಪಾಕ ವಿಧಾನ :
ಬಾಳೆಹಣ್ಣನ್ನು ದುಂಡಗೆ ಕತ್ತರಿಸಿಕೊಳ್ಳಿ.

ಅಕ್ಕಿಹಿಟ್ಟು, ಮೈದಾ, ಅರಶಿನ ಪುಡಿ, ಸಕ್ಕರೆಗೆ ನೀರು ಬೆರೆಸಿ ಹಿಟ್ಟು ಮಾಡಿಕೊಳ್ಳಿ.

ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಅದು ಕಾದ ನಂತರ ತುಂಡುಮಾಡಿದ ಬಾಳೆಹಣ್ಣನ್ನು ಹಿಟ್ಟಿಗೆ ಮುಳುಗಿಸಿ ಎಣ್ಣೆಯಲ್ಲಿ ಕಂದುಬಣ್ಣ ಬರುವವರೆಗೆ ಕರಿಯಿರಿ.

ವೆಬ್ದುನಿಯಾವನ್ನು ಓದಿ