ವಾಸ್ತು ಪ್ರಕಾರ ದೇವರ ಕೋಣೆ ಈ ದಿಕ್ಕಿಗಿದ್ದರೆ ಉತ್ತಮ

ಸೋಮವಾರ, 15 ಜೂನ್ 2020 (08:47 IST)
Normal 0 false false false EN-US X-NONE X-NONE

ಬೆಂಗಳೂರು : ಎಲ್ಲರ ಮನೆಯಲ್ಲಿಯೂ ಪೂಜಾ ಕೊಠಡಿ ಇರುತ್ತದೆ. ಆದರೆ ಅದನ್ನು ವಾಸ್ತಪ್ರಕಾರ ನಿರ್ಮಿಸಬೇಕು. ಇಲ್ಲವಾದರೆ ಆ ಮನೆಗೆ ದರಿದ್ರ ಆವರಿಸುತ್ತದೆ.

 

ವಾಸ್ತ ಶಾಸ್ತ್ರದ ಪ್ರಕಾರ ದೇವರ ಕೋಣೆಯನ್ನು ಮನೆಯ ಈಶಾನ್ಯ(ಪೂರ್ವ, ಉತ್ತರ ದಿಕ್ಕಿನ ನಡುವಿನ ಭಾಗ) ದಿಕ್ಕಿನಲ್ಲಿ ಸ್ಥಾಪಸಬೇಕು. ಯಾಕೆಂದರೆ ಬೆಳಿಗ್ಗಿನ ಸೂರ್ಯನ ಕಿರಣಗಳು ಮೊದಲು ಪಸರಿಸುವ ಸ್ಥಳ ಅದು. ಹಾಗೇ ಪೂಜೆ ಮಾಡುವವರು ಪೂರ್ವ ಅಥವಾ ಉತ್ತರ ದಿಕ್ಕಿನ ಕಡೆಗೆ ಕುಳಿತುಕೊಂಡರೆ ಉತ್ತಮ. ದೇವರನ್ನು ಪಶ್ಚಿಮದ ಕಡೆಯಾಗಲಿ, ದಕ್ಷಿಣದ ಕಡೆಯಾಗಲಿ ಪ್ರತಿಷ್ಠಾಪಿಸಬೇಕು. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ