ಬೆಂಗಳೂರು : ಹಲ್ಲುಗಳನ್ನು ಸರಿಯಾಗಿ ಉಜ್ಜದಿದ್ದರೆ ಹಲ್ಲುಗಳಲ್ಲಿ ಪಾಚಿ ಕಟ್ಟಿಕೊಳ್ಳುತ್ತದೆ. ಇದರಿಂದ ಬೇರೆಯವರ ಎದುರು ಹಲ್ಲುಗಳನ್ನು ತೋರಿಸಲು ಮುಜುಗರವಾಗುತ್ತದೆ. ಹಾಗಾಗಿ ಈ ಪಾಚಿಗಳನ್ನು ನಿವಾರಿಸಿ ಹಲ್ಲುಗಳನ್ನು ಬೆಳ್ಳಗಾಗಿಸಲು ಇದನ್ನು ಹಚ್ಚಿ.
ಬೆಳ್ಳುಳ್ಳಿಯನ್ನು ಚೆನ್ನಾಗಿ ತುರಿದು ಅದಕ್ಕೆ ಟೊಮೆಟೊ ರಸ, ಟೂತ್ ಪೇಸ್ಟ್ , ಉಪ್ಪು , ಸೋಡಾ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ವಾರದಲ್ಲಿ 2 ದಿನ ಇದರಿಂದ ಬ್ರೆಶ್ ಮಾಡಿ. ಇದರಿಂದ ಹಲ್ಲುಗಳ ಪಾಚಿ, ಹಳದಿಕಟ್ಟಿರುವುದು ನಿವಾರಣೆಯಾಗಿ ಹಲ್ಲು ಬೆಳ್ಳಗಾಗಿ ಆರೋಗ್ಯವಾಗಿರುತ್ತದೆ.