ಮನೆಯ ಈ ದಿಕ್ಕಿನಲ್ಲಿ ನೀರಿದ್ದರೆ ಆ ಮನೆಯ ಹೆಣ್ಣುಮಕ್ಕಳು ಅನಾರೋಗ್ಯಕ್ಕೊಳಗಾಗುವುದು ಖಂಡಿತ!

ಶುಕ್ರವಾರ, 25 ಜನವರಿ 2019 (07:21 IST)
ಬೆಂಗಳೂರು : ಮನೆಯ ಈ ದಿಕ್ಕಿನಲ್ಲಿ  ನೀರಿದ್ದರೆ, ಅಥವಾ ಕೊಳಚೆ ನೀರಿದ್ದರೆ ಪದೇ ಪದೇ ಮನೆಯಲ್ಲಿರುವ ಹೆಣ್ಣುಮಕ್ಕಳ ಆರೋಗ್ಯ ಕೆಡುತ್ತಿರುತ್ತದೆ.


ಮನೆಯ ಹೆಣ್ಣು ಮಕ್ಕಳು ಆರೋಗ್ಯದ ಬಗ್ಗೆ ಕಾಳಜಿ ವಹಿಸಿದರೂ ಕೂಡ ಅವರು ಯಾವಾಗಲೂ ಗರ್ಭಕೋಶದ ಸಮಸ್ಯೆ, ಹೊಟ್ಟೆಯ ಸಮಸ್ಯೆ, ಮಲಮೂತ್ರದ ಸಮಸ್ಯೆಗೆ ಒಳಗಾಗುತ್ತಿರುತ್ತಾರೆ. ಇದಕ್ಕೆ ಮುಖ್ಯ ಕಾರಣ ಮನೆಯ ದಿಕ್ಕಿನಲ್ಲಿ ನೀರಿನ ಮೂಲವಿರುವುದು.


ಹೌದು. ಮನೆಯ ದಕ್ಷಿಣ ದಿಕ್ಕಿನಲ್ಲಿ  ನೀರು ಅಥವಾ ಕೊಳಚೆ ನೀರು ನಿಂತಿದ್ದರೆ, ಹರಿಯುತ್ತಿದ್ದರೆ ಆ ಮನೆಯ ಸ್ತ್ರೀಯರು ಅನಾರೋಗ್ಯಕ್ಕೊಳಗಾಗುವುದು ಖಂಡಿತ. ಆದ್ದರಿಂದ  ಮನೆಯ ದಕ್ಷಿಣ ದಿಕ್ಕಿನಲ್ಲಿ ನೀರಿನ ಮೂಲವಿದ್ದರೆ ಮೊದಲು ಅದನ್ನು ನಿವಾರಿಸಿಕೊಳ್ಳಿ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ