ಡೋರ್ ಮ್ಯಾಟ್ ಕೆಳಗೆ ಇದನ್ನು ಇಟ್ಟರೆ ದರಿದ್ರ ಲಕ್ಷ್ಮೀ ನಿಮ್ಮ ಮನೆ ಪ್ರವೇಶಿಸುವುದಿಲ್ಲ
ಬುಧವಾರ, 6 ನವೆಂಬರ್ 2019 (09:07 IST)
ಬೆಂಗಳೂರು : ಎಲ್ಲರ ಮನೆಯಲ್ಲಿಯೂ ಡೋರ್ ಮ್ಯಾಟ್ ನ್ನು ಉಪಯೋಗಿಸುತ್ತಾರೆ. ಈ ಡೋರ್ ಮ್ಯಾಟ್ ಕೆಳಗೆ ಈ ಒಂದು ವಸ್ತುವನ್ನು ಇಡುವುದರಿಂದ ದರಿದ್ರ ಲಕ್ಷ್ಮೀ ಮನೆ ಪ್ರವೇಶಿಸದಂತೆ ಮಾಡಬಹುದು.
ಹೌದು. ಮನೆಯ ಡೋರ್ ಮ್ಯಾಟ್ ಹಾಕುವಾಗ ಯಾವಾಗಲೂ ಕಪ್ಪು ಬಣ್ಣದ ಮ್ಯಾಟ್ ಗಳನ್ನು ಬಳಸಬೇಕು. ಮತ್ತು ಈ ಡೋರ್ ಮ್ಯಾಟ್ ಕೆಳಗೆ ಸ್ಫಟಿಕವನ್ನು ಪುಡಿ ಮಾಡಿ ಕೆಂಪು ಬಣ್ಣದ ಬಟ್ಟೆಯಿಂದ ಸುತ್ತಿ ಇಡಬೇಕು. ಇದರಿಂದ ಮನೆಗೆ ದರಿದ್ರ ಲಕ್ಷ್ಮೀ ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಹಾಗೇ ಮನೆಯಲ್ಲಿ ಅಷ್ಟ ಐಶ್ವರ್ಯ ತುಂಬಿರುತ್ತದೆ.