ದೇವರ ಪೂಜೆಗೆ ಒಡೆದ ತೆಂಗಿನಕಾಯಿ ಹಾಳಾದ್ರೆ ಶುಭನಾ? ಅಶುಭನಾ?

ಬುಧವಾರ, 2 ಜನವರಿ 2019 (07:15 IST)
ಬೆಂಗಳೂರು : ದೇವರ ಪೂಜೆಗೆ ಯಾವಾಗಲೂ ತೆಂಗಿನಕಾಯಿ ಬೇಕೆಬೇಕು. ತೆಂಗಿನಕಾಯಿ ಒಡೆಯದೆ ಯಾವುದೇ ದೇವರ ಪೂಜೆಯು ಪೂರ್ಣವಾಗುವುದಿಲ್ಲ.


ಆದರೆ ಇಂತಹ ಪವಿತ್ರವಾದ ತೆಂಗಿನಕಾಯಿಯನ್ನು ದೇವರ ಪೂಜೆಯ ವೇಳೆ  ಒಡೆದಾಗ ಅದು ಹಾಳಾಗಿದ್ದರೆ ಕೆಲವರು ತುಂಬಾ ಭಯಪಡುತ್ತಾರೆ. ಅದು ಅಪಶಕುನ, ಮುಂಬರುವ ಸಮಸ್ಯೆಗಳ ಸೂಚನೆ ಎಂದು ಭಾವಿಸುತ್ತಾರೆ. ಆದರೆ ಇನ್ನು ಮುಂದೆ ಹಾಗೇ ಅಂದು ಕೊಳ್ಳಬೇಡಿ. ಯಾಕೆಂದರೆ ಒಡೆದ ತೆಂಗಿನಕಾಯಿ ಹಾಳಾಗಿದ್ದರೆ ಇದನ್ನು ಶುಭ ಸಂಕೇತ ಎನ್ನಲಾಗುತ್ತದೆ.


ದೇವರಿಗೆ ನೀವು ಅರ್ಪಣೆ ಮಾಡಿದ ತೆಂಗಿನಕಾಯಿಯನ್ನು ದೇವರು ಸ್ವೀಕರಿಸಿದ್ದಾನೆ. ನಿಮ್ಮ ಪೂಜೆಗೆ ತೃಪ್ತಿಗೊಂಡಿದ್ದಾನೆ. ಶೀಘ್ರವೇ ನಿಮ್ಮೆಲ್ಲ ಆಸೆ ಈಡೇರಲಿದೆ ಎಂದರ್ಥ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ