ಪತಿಯ ಮನಸ್ಸಿನಲ್ಲಿ ಸಾಮ್ರಾಜ್ಯವನ್ನೇ ಸ್ಥಾಪಿಸುತ್ತಾರೆ ಈ ಹೆಸರಿನ ಹುಡುಗಿಯರು

ಶುಕ್ರವಾರ, 21 ಆಗಸ್ಟ್ 2020 (08:37 IST)
ಬೆಂಗಳೂರು : ಹೆಸರಿಗನುಗುಣವಾಗಿ  ನಮ್ಮ ಗುಣಸ್ವಭಾವನ್ನು ತಿಳಿದುಕೊಳ್ಳಬಹುದು. ಆದಕಾರಣ ಈ ಹೆಸರಿನ ಹುಡುಗಿಯರು ತಮ್ಮ ಪತಿಯ ಮನಸ್ಸಿನಲ್ಲಿ ಸಾಮ್ರಾಜ್ಯವನ್ನೇ ಸ್ಥಾಪಿಸುತ್ತಾರಂತೆ. ಅವರ ಪ್ರೀತಿಯನ್ನು ಗಳಿಸುತ್ತಾರಂತೆ. ಹಾಗಾದ್ರೆ ಅದು ಯಾವ ಹೆಸರು ಎನ್ನುವುದನ್ನು ತಿಳಿಯೋಣ.

ಪ್ರತಿಯೊಬ್ಬ ಪುರುಷನಿಗೂ ತಮ್ಮ ಪತ್ನಿ ಗುಣ ಹೀಗಿರಬೇಕೆಂಬ ಹಂಬಲವಿರುತ್ತದೆ.  ಬಿ, ಡಿ, ಎಲ್, ಎನ್, ಆರ್, ಎಸ್ ಈ ಅಕ್ಷರದಿಂದ ಶುರುವಾದ ಹೆಸರಿನ ಹುಡುಗಿಯರು ಅವರ ಪತಿ ಇಚ್ಚೆಯಂತೆ ಇರುತ್ತಾರಂತೆ.  ಇವರು ಪತಿಯೇ ಪರದೈವ ಎಂದು ಭಾವಿಸುತ್ತಾರಂತೆ, ಪತಿಯನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾರಂತೆ. ಪತಿಯ ನೋವಿಗೆ  ಸ್ಪಂದಿಸುತ್ತಾರಂತೆ, ಪತಿಯ ಕಷ್ಟಗಳ ಎದುರು ನಿಂತು ಅದನ್ನು ಸದೆಬಡಿಯುತ್ತಾರಂತೆ. ಎಂತಹ ಪರಿಸ್ಥಿತಿಯಲ್ಲೂ ತನ್ನ ಪತಿಯನ್ನು ಬಿಟ್ಟುಕೊಡುವುದಿಲ್ಲವಂತೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ