ಬೆಂಗಳೂರು : ಕೆಲವರಿಗೆ ಯಾವಾಗಲೂ ವಾಕರಿಕೆ ಅನುಭವವಾಗುತ್ತಿರುತ್ತದೆ. ಬಾಯಿ ಕಹಿ ಎನಿಸುತ್ತಿರುತ್ತದೆ. ಇದರಿಂದ ತುಂಬಾ ಕಿರಿಕಿರಿ ಉಂಟಾಗುತ್ತದೆ. ಅಂತವರು ಈ ಮನೆಮದ್ದನ್ನು ತಯಾರಿಸಿ ಕುಡಿಯಿರಿ.
ನಕ್ಷತ್ರ ಸೋಂಪುಗಿಡ ಅಥವಾ ಚಕ್ರಮೊಗ್ಗನ್ನು ಬಳಸಿ ಕಷಾಯ ಮಾಡಿ ಕುಡಿಯಿರಿ. ಇದರಿಂದ ವಾಕರಿಕೆ ಸಮಸ್ಯೆ ದೂರವಾಗುತ್ತದೆ.