ಚತುರ್ಥಿಯಂದು ಮಹಿಳೆಯರು ಈ ಬಣ್ಣದ ಸೀರೆ ಧರಿಸಿದರೆ ಗೌರಿ ಗಣೇಶನ ಅನುಗ್ರಹ ದೊರೆಯುತ್ತದೆಯಂತೆ

ಶುಕ್ರವಾರ, 21 ಆಗಸ್ಟ್ 2020 (07:31 IST)
ಬೆಂಗಳೂರು : ಗಣೇಶ ಚತುರ್ಥಿಯಂದು ಮಕ್ಕಳು, ಮಹಿಳೆಯರು, ಪುರುಷರು ಬಣ್ಣ ಬಣ್ಣ ಬಟ್ಟೆಗಳನ್ನು ಧರಿಸಿ ಸಂಭ್ರಮಿಸುತ್ತಾರೆ. ಆದರೆ ಮಹಿಳೆಯರು ಪೂಜೆಯ ವೇಳೆ ಈ ಬಣ್ಣದ ಸೀರೆ ಧರಿಸಿದರೆ ಗೌರಿ ಗಣೇಶನ ಅನುಗ್ರಹ ದೊರೆಯುತ್ತದೆ.

ಚತುರ್ಥಿಯಂದು ಮಹಿಳೆಯರು ಹಸಿರು ಬಣ್ಣದ ಸೀರೆಯನ್ನು ಉಟ್ಟು ಗಣೇಶನ ಪೂಜೆ ಮಾಡಿದರೆ ಉತ್ತಮ. ಹಾಗೇ ಮನೆಯವರೆಲ್ಲರೂ ಕೂಡ ಹಸಿರು ಬಣ್ಣದ ಬಟ್ಟೆಗಳನ್ನು ತೊಟ್ಟರೆ ಮನೆಯಲ್ಲಿ ಸಮೃದ್ಧಿ ನೆಲೆಸುತ್ತದೆಯಂತೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ