ಕೂದಲು ಉದ್ದವಾಗಿ ದಟ್ಟವಾಗಿ ಬೆಳೆಯಲು ಹೀಗೆ ಮಾಡಿ

ಗುರುವಾರ, 20 ಆಗಸ್ಟ್ 2020 (10:41 IST)
ಬೆಂಗಳೂರು : ಕೂದಲು ಉದ್ದವಾಗಿ ದಟ್ಟವಾಗಿ ಬೆಳೆಯಬೇಕೆಂಬ ಆಸೆ ಹಲವರಿಗಿದೆ. ಅದಕ್ಕಾಗಿ ಈ ಮನೆಮದ್ದನ್ನು ಬಳಸಿ.

ಕೆಂಪು ದಾಸವಾಳ  4, ಮಲ್ಲಿಗೆ 12, ಮೆಹಂದಿ ಎಲೆ ಸ್ವಲ್ಪ, ಮೆಂತ್ಯ ಇವಿಷ್ಟನ್ನು ಸೇರಿಸಿ ಚೆನ್ನಾಗಿ ಕೂದಲಿಗೆ ಮಸಾಜ್ ಮಾಡಿ. ಬಳಿಕ 30 ನಿಮಿಷ ಬಿಟ್ಟು ಬಳಿಕ ಕಡಲೆಹಿಟ್ಟಿನಿಂದ ತಲೆ ಸ್ನಾನ ಮಾಡಿದರೆ ಕೂದಲು ಸೊಂಪಾಗಿ ಬೆಳೆಯುತ್ತವೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ