ಅಪಶಕುನವೆನ್ನುವ ಕಾಗೆ ಕೆಲವು ಶುಭಶಕುನವನ್ನೂ ನೀಡುತ್ತದೆಯಂತೆ

ಶನಿವಾರ, 28 ಸೆಪ್ಟಂಬರ್ 2019 (08:50 IST)
ಬೆಂಗಳೂರು : ನಮ್ಮ ಹಿರಿಯರು ಕಾಗೆಗಳನ್ನು ಅಪಶಕುನವೆಂದು ಹೇಳುತ್ತಾರೆ. ನಮ್ಮ ಜೀವನದಲ್ಲಿ ಬರಬಹುದಾದ ಸಂಕಷ್ಟಗಳ ಬಗ್ಗೆ ಕಾಗೆ ಮುನ್ಸೂಚನೆ ನೀಡುತ್ತದೆ ಎನ್ನುತ್ತಾರೆ. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕಾಗೆಗಳು ಕೆಲವೊಮ್ಮೆ ಶುಭವನ್ನುಂಟುಮಾಡುತ್ತವೆ ಎನ್ನುತ್ತಾರೆ.
ಶುಭ ಕಾರ್ಯಕ್ಕೆ ಹೊರಟಾಗ ಕಾಗೆ, ಮುಖದ ಮುಂದೆ ಬಂದು ಕೂಗಿ ಹೋದ್ರೆ ನೀವು ಮಾಡಲಿರುವ ಕಾರ್ಯದಲ್ಲಿ ಯಶಸ್ಸು ಸಿಗಲಿದೆ ಎನ್ನುವುದರ ಮುನ್ಸೂಚನೆ. ನೀರಿನ ಕೊಡದ ಮೇಲೆ ಕಾಗೆ ಕುಳಿತಿರುವುದನ್ನು ನೋಡಿದ್ರೆ ಆರ್ಥಿಕ ವೃದ್ಧಿಯಾಗಲಿದೆ.
ಬಾಯಲ್ಲಿ ಮಾಂಸ ಅಥವಾ ರೊಟ್ಟಿ ಕಚ್ಚಿಕೊಂಡು ಹೋಗ್ತಾ ಇರುವ ಕಾಗೆ ನೋಡಿದ್ರೆ ಎಲ್ಲ ಮನೋಕಾಮನೆ ಈಡೇರಲಿದೆ ಎಂದರ್ಥ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ