ವಾಸ್ತುದೋಷ ನಿವಾರಣೆಗೆ ದೇವರ ಮನೆಯಲ್ಲಿ ತಪ್ಪದೇ ಇಡಿ ಈ ವಸ್ತು
ಗುರುವಾರ, 12 ಸೆಪ್ಟಂಬರ್ 2019 (09:07 IST)
ಬೆಂಗಳೂರು : ಮನೆ ಕಟ್ಟುವಾಗ ಎಲ್ಲರೂ ವಾಸ್ತುಶಾಸ್ತ್ರದ ಪ್ರಕಾರ ಮನೆ ಕಟ್ಟುತ್ತಾರೆ. ಯಾಕೆಂದರೆ ಮನೆಯಲ್ಲಿ ಒಂದು ಸಣ್ಣ ದೋಷವಿದ್ದರೂ ಕೂಡ ಆ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ಇರುವುದಿಲ್ಲ.
ಆದರೆ ಕೆಲವರು ವಾಸ್ತು ಪ್ರಕಾರ ಮನೆಕಟ್ಟಿದರೂ ಕೂಡ ವಾಸ್ತು ದೋಷ ಬರುವ ಸಂಭವಿರುತ್ತದೆ. ಈ ವಾಸ್ತುದೋಷ ಸಂಪೂರ್ಣವಾಗಿ ನಿವಾರಣೆಯಾಗಲು ನಿಮ್ಮ ಮನೆಯ ದೇವರ ಕೋಣೆಯಲ್ಲಿ ಈ ವಸ್ತುಗಳನ್ನು ಇಡಬೇಕು.
ದೇವರ ಮನೆಯಲ್ಲಿ 108 ಜಪ ಮಣಿ ಹಾರವನ್ನು, ಕಡಗೋಲನ್ನು ಇಡಬೇಕು. ಮತ್ತುಬಟ್ಟಲಿನಲ್ಲಿ ಅಕ್ಕಿಯನ್ನು ಇರಿಸಬೇಕು. ಹೀಗೆ ಮಾಡಿದರೆ ನಿಮ್ಮ ಮನೆಯ ವಾಸ್ತುದೋಷ ನಿವಾರಣೆಯಾಗುವುದರ ಜೊತೆಗೆ ಮನೆಯಲ್ಲಿ ಸುಖ, ಶಾಂತಿ, ಸಂಪತ್ತು ನೆಲೆಸಿರುತ್ತದೆ.