ಕಫದ ಸಮಸ್ಯೆ ಕಡಿಮೆಯಾಗಲು ಈ ಮನೆಮದ್ದನ್ನು ಬಳಸಿ

ಗುರುವಾರ, 12 ಸೆಪ್ಟಂಬರ್ 2019 (09:01 IST)
ಬೆಂಗಳೂರು : ಹೆಚ್ಚಿನವರು ಕಫದ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಅಂತವರು ಎಷ್ಟೇ ಮೆಡಿಸಿನ್ ತೆಗೆದುಕೊಂಡರು, ಏನೇ ಮಾಡಿದರೂ ಕಫ ಕಡಿಮೆಯಾಗಿಲ್ಲ ಎಂದಾದರೆ ಈ ಮನೆಮದ್ದನ್ನು ಬಳಸಿ . ಇದು ನಿಮ್ಮ ಕಫದ  ಸಮಸ್ಯೆಯನ್ನು ಬೇಗ ಕಡಿಮೆ ಮಾಡುತ್ತದೆ.
ಬಿಸಿಯಾದ ಹಸುವಿನ ಹಾಲು 250ml ಇದಕ್ಕೆ 1-2 ಟೀ ಸ್ಪೂನ್ ಕಲ್ಲುಸಕ್ಕರೆ ಹಾಕಿ, ಅದಕ್ಕೆ ಕಾಳುಮೆಣಸಿನ ಪುಡಿ ½ ಚಿಟಿಕೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕುಡಿಯಿರಿ. ಬೆಳಿಗ್ಗೆ ತಿಂಡಿ ತಿನ್ನುವ 1 ಗಂಟೆ ಮೊದಲು ಕುಡಿಯಿರಿ. ಇದನ್ನು 1 ವಾರ ಮಾಡಿದರೆ ದೇಹದಲ್ಲಿ ಶೇಖರಣೆಯಾಗಿರುವ ಕಫ ಹೊರಗೆ ಬರುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ