ಪಕ್ಕದ ಮನೆಯವಳ ಗಂಡ ಸತ್ತು 3 ವರ್ಷವಾದರೂ ಅವಳೀಗ ಗರ್ಭಿಣಿ
ಹೀಗಾಗಿ ಕಳೆದೊಂದು ವರ್ಷದಿಂದ ನನ್ನ ಜತೆ ರಿಲೇಷನ್ ನಲ್ಲಿದ್ದಾಳೆ. ಆದರೆ ಗಂಡ ಸತ್ತೂ ನಾಲ್ಕೈದು ವರ್ಷವಾದರೂ ಆಕೆಗೆ ಹಿರಿ-ಕಿರಿಯ ನಾಲ್ವರು ಮಕ್ಕಳಿದ್ದಾರೆ. ಸಾಲದ್ದಕ್ಕೆ ನನ್ನಿಂದ ಮಗು ಬೇಕು ಅಂತಿದ್ದಾಳೆ. ನಾನು ಗೊಂದಲದಲ್ಲಿದ್ದೇನೆ ಪರಿಹಾರ ತಿಳಿಸಿ.
ಅವಳ ಚಿಂತೆ ನಿಮಗೇಕೆ? ಇನ್ನು ನೀವು ಕಂಡು ಕಂಡು ಹಳ್ಳಕ್ಕೆ ಬೀಳುತ್ತಿರುವುದು ಸರಿಯಲ್ಲ. ನಿಮ್ಮ ಉತ್ತಮ ಭವಿಷ್ಯಕ್ಕೆ ಅವಳಿಂದ ದೂರ ಇರಿ.