ಈ ಹಿಟ್ಟಿನ ಡಬ್ಬದಲ್ಲಿ ಇವುಗಳನ್ನು ಇಟ್ಟರೆ ಅದೃಷ್ಟ ಒಲಿದುಬರುತ್ತದೆಯಂತೆ
ಶನಿವಾರ, 30 ಮಾರ್ಚ್ 2019 (10:02 IST)
ಬೆಂಗಳೂರು : ಕೆಲವು ಮಹಿಳೆಯರು ಅಡುಗೆ ಮನೆಯಲ್ಲಿರುವ ಹಿಟ್ಟಿನ ಡಬ್ಬದಲ್ಲಿ ಹಣವನ್ನಿಡುತ್ತಾರೆ. ಆದರೆ ಇದರಿಂದ ಹಣದ ಹೊಳೆ ಹರಿಯುವುದಿಲ್ಲ. ಅದರ ಬದಲು ಗೋಧಿ ಹಿಟ್ಟಿನ ಡಬ್ಬದಲ್ಲಿ ಈ ವಸ್ತು ಇಟ್ಟರೆ ಅದೃಷ್ಟ ಬದಲಾಗುತ್ತದೆ.
ಶಾಸ್ತ್ರದ ಪ್ರಕಾರ, ಗೋಧಿಯನ್ನು ಮನೆಗೆ ತಂದು ಶನಿವಾರ ಹುರಿಯಬೇಕು. ನಂತರ ಅದನ್ನು ಡಬ್ಬಕ್ಕೆ ಹಾಕುವ ಮೊದಲು 11 ತುಳಸಿ ಎಲೆಯನ್ನು ಹಾಗೂ ಎರಡು ಕೇಸರಿ ದಳವನ್ನು ಡಬ್ಬಕ್ಕೆ ಹಾಕಬೇಕು. ಇದು ಅದೃಷ್ಟವನ್ನು ಬದಲಿಸುತ್ತದೆ.
ಆದರೆ ಇದನ್ನು ಶನಿವಾರವೇ ಮಾಡಬೇಕೆಂತೆ. ಬೇರೆ ದಿನದಲ್ಲಿ ಮಾಡಿದರೆ ಅದು ಫಲ ನೀಡುವುದಿಲ್ಲವಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.