ಗೌರಿ ಪೂಜೆ ಮಾಡುವಾಗ ಈ ಮಂತ್ರ ಜಪಿಸಿದರೆ ಶಿವಪಾರ್ವತಿಯ ಅನುಗ್ರಹ ಪ್ರಾಪ್ತಿ

ಶುಕ್ರವಾರ, 21 ಆಗಸ್ಟ್ 2020 (08:39 IST)
ಬೆಂಗಳೂರು : ಶುಕ್ರವಾದಂದು ಗೌರಿ ಹಬ್ಬವಿದೆ. ಅಂದು ಗೌರಿ ಪೂಜೆ ಮಾಡುವಾಗ ಈ ಮಂತ್ರವನ್ನು ಪಠಿಸಿದರೆ ನಿಮಗೆ ಗೌರಿ ಗಣೇಶನ ಅನುಗ್ರಹ ದೊರೆತು ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ.

ಗೌರಿ ಹಬ್ಬ ಸುಮಂಗಲೆಯರಿಗೆ ಸಕಲ ಸೌಭಾಗ್ಯವನ್ನು ನೀಡುವ ಹಬ್ಬ. ಈ ದಿನ ಸುಮಂಗಲೆಯರು ಗೌರಿ ಪೂಜೆ ಮಾಡಿದರೆ ಅವರು ದೀರ್ಘ ಸುಮಂಗಲೆಯರಾಗಿರುತ್ತಾರೆ ಎಂದು ಹೇಳುತ್ತಾರೆ. ಆದಕಾರಣ ಅಂದು ಮಹಿಳೆಯರು ಗೌರಿ ಪೂಜೆ ಮಾಡಿದ ಬಳಿಕ “ಓಂ ಶ್ರೀಂ ಗೌರಿ ದೇವ್ಯೈ ನಮಃ” ಈ ಮಂತ್ರವನ್ನು 21 ಬಾರಿ ಪಠಿಸಿ ಪತಿಯ ಆಶೀರ್ವಾದ ತೆಗೆದುಕೊಂಡರೆ ಶಿವಪಾರ್ವತಿಯ ಅನುಗ್ರಹ ದೊರೆಯುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ