ಸನ್ ಸ್ಕ್ರೀನ್ ಲೋಷನ್ ಬಳಸುವ ಮೊದಲು ಎಚ್ಚರವಿರಲಿ!

ಬುಧವಾರ, 10 ಅಕ್ಟೋಬರ್ 2018 (08:09 IST)
ಬೆಂಗಳೂರು: ಸನ್ ಸ್ಕ್ರೀನ್ ಹಚ್ಚುವುದರಿಂದ ಚರ್ಮಕ್ಕೆ ಸುಂದರ ಕಾಂತಿ ಬರುತ್ತದೆ, ಚರ್ಮ ಕಪ್ಪಗಾಗುವುದಿಲ್ಲ ಎಂದು ಜಾಹೀರಾತುಗಳನ್ನು ನೋಡಿ ಮರುಳಾಗದಿರಿ.

ಇಂತಹ ಸನ್ ಸ್ಕ್ರೀನ್ ಲೋಷನ್ ಗಳಲ್ಲಿರುವ ರಾಸಾಯನಿಕಗಳು ನಮ್ಮಲ್ಲಿ ಹುಟ್ಟು ವೈಕಲ್ಯ ಅಥವಾ ಫಲವಂತಿಕೆ ನಾಶವಾಗಲು ಕಾರಣವಾಗುತ್ತದಂತೆ!

ಹಾಂಗ್ ಕಾಂಗ್ ಮೂಲದ ತಜ್ಞರು ಇದರ ಬಗ್ಗೆ ಅಧ್ಯಯನ ನಡೆಸಿ ಈ ವಿಚಾರ ಕಂಡುಕೊಂಡಿದ್ದಾರೆ. ಇಂತಹ ಲೋಷನ್, ಕ್ರೀಮ್ ಗಳು ಚರ್ಮಕ್ಕೆ ಹಾನಿ ಮಾಡುವುದು ಮಾತ್ರವಲ್ಲದೆ, ಬಂಜೆತನಕ್ಕೆ ಕಾರಣವಾಗುತ್ತದೆ ಎನ್ನುವುದು ತಜ್ಞರ ಅಭಿಪ್ರಾಯ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ