ಶೇವ್ ಮಾಡಿ ಅಂಡರ್ ಆರ್ಮ್ ಕಪ್ಪಗಾಗಿದೆಯೇ? ಹಾಗಿದ್ದರೆ ಈ ಟ್ರಿಕ್ ಬಳಸಿ

ಶನಿವಾರ, 15 ಸೆಪ್ಟಂಬರ್ 2018 (09:33 IST)
ಬೆಂಗಳೂರು: ಅಂಡರ್ ಆರ್ಮ್ ನ ಕೂದಲು ಶೇವ್ ಮಾಡಿದ ಬಳಿಕ ಅಲ್ಲಿ ಕಪ್ಪಗಾಗುತ್ತಿದೆ ಎಂಬ ಚಿಂತೆಯೇ? ಹಾಗಿದ್ದರೆ ಈ ಮನೆ ಮದ್ದು ಮಾಡಿ ನೋಡಿ.

ಕಂಕುಳ ಕೆಳಗೆ ಕಪ್ಪಗಿದ್ದರೆ ಅಸಹ್ಯವಾಗಿ ಕಾಣುತ್ತದೆ. ಎಲ್ಲಾ ಡ್ರೆಸ್ ತೊಟ್ಟುಕೊಳ್ಳಲು ಆಗುವುದಿಲ್ಲ. ಹೀಗಿದ್ದಾಗ ನಿಂಬೆ ಹಣ್ಣಿನ ರಸ ನಿಮ್ಮ ಸಹಾಯಕ್ಕೆ ಬರಬಹುದು.

ಪ್ರತೀ ದಿನ ಸ್ನಾನ ಮಾಡುವ ಮೊದಲು ನಿಂಬೆ ಹಣ್ಣಿನ ರಸ ತೆಗೆದುಕೊಂಡು ಕಂಕುಳ ಕೆಳಗೆ ಹಚ್ಚಿಕೊಂಡು 10 ನಿಮಿಷ ಬಿಡಿ. ಇದೇ ರೀತಿ ಸುಮಾರು 10 ದಿನ ಮಾಡುತ್ತಿದ್ದರೆ ಕಪ್ಪಗಿನ ಕಲೆ ಮಾಯವಾಗುವುದು. ನಿಂಬೆ ಹಣ್ಣಿನ ರಸದಂತೆಯೇ ಆಲೂಗಡ್ಡೆಯ ರಸವನ್ನೂ ಇದೇ ರೀತಿ ಬಳಸಿ ಕಪ್ಪಗಿನ ಅಂಡರ್ ಆರ್ಮ್ ಗೆ ಹೊಸ ಹೊಳಪು ತರಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ