ತಲೆಹೊಟ್ಟಿನಿಂದಾಗಿ ತಲೆ ತುರಿಕೆಯಿದ್ದರೆ ಹೀಗೆ ಮಾಡಿ ನೋಡಿ!
2 ರಿಂದ 2 ಟೇಬಲ್ ಚಮಚ ಬೇಕಿಂಗ್ ಸೋಡಾ ತೆಗೆದುಕೊಂಡು ಒಂದು ಬೌಲ್ ನೀರಿಗೆ ಹಾಕಿ. ಇದು ದಪ್ಪಗಾಗುವ ತನಕ ಮಿಕ್ಸ್ ಮಾಡಿಕೊಳ್ಳಿ. ನಂತರ ಈ ಮಿಶ್ರಣವನ್ನು ಕೂದಲುಗಳಿಗೆ ಹಚ್ಚಿಕೊಂಡು 20 ನಿಮಿಷ ಬಿಡಿ. ನಂತರ ಶುದ್ಧ ನೀರು ಮತ್ತು ಶ್ಯಾಂಪೂ ಬಳಸಿ ಕೂದಲು ತೊಳೆದುಕೊಳ್ಳಿ. ಹೀಗೇ ನಿಯಮಿತವಾಗಿ ಮಾಡುತ್ತಿರಿ.