ಕಳೆಗುಂದಿದ ಕೂದಲಿಗೆ

ಹರಳೆಣ್ಣೆ ಹಾಗೂ ತೆಂಗಿನ ಕಾಯಿ ಹಾಲನ್ನು ಒಂದೇ ಪ್ರಮಾಣದಲ್ಲಿ ಮಿಕ್ಸ್ ಮಾಡಿ ತಲೆಗೆ ಹಚ್ಚಿ ಒಂದೆರಡು ಗಂಟೆ ಬಿಟ್ಟು ಸ್ನಾನ ಮಾಡಿದರೆ ಕಳೆಗುಂದಿದ ಒಣ ತಲೆಕೂದಲು ಹೊಂದಿರುವವರ ಕೂದಲು ನಯವಾಗಿ ಹೊಳೆಯುವಂತಾಗುತ್ತದೆ.

ವೆಬ್ದುನಿಯಾವನ್ನು ಓದಿ