ತಲೆಹೊಟ್ಟಿಗೆ

ಕಲೆಯಲ್ಲಿ ಹೊಟ್ಟು ಏಳುತ್ತಿದ್ದರೆ, ಮೊಟ್ಟೆಯ ಬಿಳಿ ಲೋಳೆಯನ್ನು ತೆಗೆದು ಅದಕ್ಕೆ ಮೊಸರು ಸೇರಿಸಿ ತಲೆಗೆ ಹಚ್ಚಿ ಒಂದೆರಡು ಗಂಟೆ ಬಿಟ್ಟು ತೊಳೆಯಿರಿ. ಇದರಿಂದ ಹೊಟ್ಟೇಳುವುದು ನಿಲ್ಲುವ ಜತೆಗೆ ಕೂದಲೂ ನಯವಾಗಿ ಸೊಂಪಾಗಿರುತ್ತದೆ.

ವೆಬ್ದುನಿಯಾವನ್ನು ಓದಿ