ತೆಳ್ಳಗಾಗಲು

ದಪ್ಪಗಿದ್ದರೆ ಅಥವಾ ಬೊಜ್ಜು ಬಂದಿದ್ದರೆ ತೆಳ್ಳಗಾಗಲು ಹೆಚ್ಚು ತಾಜಾ ತರಕಾರಿಗಳನ್ನೇ ತಿನ್ನಿ. ಅನ್ನ ಬಿಟ್ಟು ಒಣ ಚಪಾತಿ ತಿನ್ನಿ. ಹಸಿವಾದಾಗ ಮಾತ್ರ ತಿನ್ನಲು ಅಭ್ಯಾಸ ಮಾಡಿ.

ವೆಬ್ದುನಿಯಾವನ್ನು ಓದಿ