ಮುಖದ ಕಲೆಗೆ

ಕಡಲೆ ಹಿಟ್ಟು ಹಾಗೂ ಹಾಲನ್ನು ಕಲಸಿ ವಾರಕ್ಕೆರಡ ಬಾರಿ ಮುಖಕ್ಕೆ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ತೊಳೆದರೆ ಅದು ಮುಖದ ಚರ್ಮವನ್ನು ನುಣುಪಾಗಿಸಿ ಕಲೆರಹಿತವನ್ನಾಗಿಸುತ್ತದೆ.

ವೆಬ್ದುನಿಯಾವನ್ನು ಓದಿ