ಮುಖದ ಹೊಳಪಿಗೆ

ಕುದಿಯುವ ನೀರಿಗೆ ನೆಲ್ಲಿಕಾಯಿ ಹಾಕಿ ಚೆನ್ನಾಗಿ ಕುದಿಸಿ ಇಳಿಸಿ ತಣಿಲಿ ಆ ನೀರಿನಿಂದ ಮುಖ ತೊಳೆದು, ಬಳಿಕ ತಣ್ಣೀರು ಎರಚಿಕೊಂಡರೆ ಮುಖ ಶುಭ್ರವಾಗಿ ಹೊಳಪು ಪಡೆದುಕೊಳ್ಳುತ್ತದೆ.

ವೆಬ್ದುನಿಯಾವನ್ನು ಓದಿ