ಶುಭ್ರ, ತಾಜಾ ಮುಖಕ್ಕೆ

ಒಣಗಿಸಿ ಪುಡಿ ಮಾಡಿದ ನಿಂಬೆ ಸಿಪ್ಪೆಗೆ ಜೇನುತುಪ್ಪ ಹಾಗೂ ಹಾಲು ಸೇರಿಸಿ ಚೆನ್ನಾಗಿ ಕಲಸಿ ಮುಖಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ತೊಳೆದರೆ ಮುಖದ ಚರ್ಮಕ್ಕೆ ಹೊಳಪು ಬರುವುದಲ್ಲದೆ, ಪೂರ್ಣ ಸ್ವಚ್ಛವಾಗುತ್ತದೆ.

ವೆಬ್ದುನಿಯಾವನ್ನು ಓದಿ