ಸುಕ್ಕಾದ ಮುಖದ ಚರ್ಮಕ್ಕೆ

ಸೌತೆಕಾಯಿ ರಸ, ಸ್ವಲ್ಪ ಕೆನೆ, ಮೊಟ್ಟೆಯ ಬಿಳಿ ಲೋಳೆಯ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ತೊಳೆದರೆ ಸುಕ್ಕುಸುಕ್ಕಾಗಿರುವ ಚರ್ಮ ಬಿಗಿಯಾಗುತ್ತದೆ. ಮುಖಕ್ಕೆ ಹೊಳಪು, ತಾಜಾತನ ಬರುತ್ತದೆ.

ವೆಬ್ದುನಿಯಾವನ್ನು ಓದಿ