ತ್ವಚೆ ಬಿಳಿಯಾಗಲು ಪ್ರತಿದಿನ ಇವುಗಳನ್ನು ಸೇವಿಸಿ
*ಹಾಲಿನಲ್ಲಿ ವಿಟಮಿನ್ ಸಿ ಮತ್ತು ಝಿಂಕ್ ಇರುವುದರಿಂದ ಪ್ರತಿದಿನ ಇದನ್ನು ಸೇವಿಸಿ.
*ಪಪ್ಪಾಯಿಯಲ್ಲಿ ಪಪೈನ್ ಅಂಶವಿದೆ, ಬೀಟ್ ರೋಟ್ ನಲ್ಲಿ ಐರನ್ ಅಂಶವಿದೆ. ಎಳನೀರಿನಲ್ಲಿ ಎಲೆಕ್ಟ್ರಾಲ್ಟೆಟ್ಸ್ ಇರುವುದರಿಂದ
ಇವುಗಳನ್ನು ಸೇವಿಸುವುದರಿಂದ ಗೋಧಿ ಬಣ್ಣ ದೂರವಾಗುತ್ತದೆ.
*ಕೇಸರಿಯಲ್ಲಿ ಸ್ಟೆಫರ್ನಲ್ ಆಯಿಲ್ ಇರುತ್ತದೆ. ಇದು ಸ್ಕಿನ್ ನ ಬಣ್ಣವನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ.