ಮನೆಯಲ್ಲೇ ಲಿಪ್ ಬಾಮ್ ತಯಾರಿಸುವುದು ಹೇಗೆ ಗೊತ್ತಾ?

ಭಾನುವಾರ, 31 ಡಿಸೆಂಬರ್ 2017 (06:59 IST)
ಬೆಂಗಳೂರು: ತುಟಿಯು ಮುಖದ ಅಂದವನ್ನು ಹೆಚ್ಚಿಸುತ್ತದೆ. ಕೆಮಿಕಲ್ ಯುಕ್ತ ಲಿಪ್ ಬಾಮ್ ಬಳಸುವುದರಿಂದ  ನಿಮ್ಮ ತುಟಿ ಕೋಮಲತೆಯನ್ನು ಕಳೆದುಕೊಂಡು ಕಪ್ಪಾಗುತ್ತದೆ. ಅದಕ್ಕಾಗಿ ಕೆಮಿಕಲ್ ಯುಕ್ತ ಲಿಪ್ ಬಾಮ್ ಬಳಸದೆ ಮನೆಯಲ್ಲೇ ಅದನ್ನು ತಯಾರಿಸಿಕೊಳ್ಳಿ.


ಮೊದಲಿಗೆ ಒಂದು ಬಿಟ್ ರೋಟನ್ನು ಸಿಪ್ಪೆ ತೆಗೆದು ತುರಿದು ಅದರ ರಸವನ್ನು ತೆಗೆಯಿರಿ. ಅದರಲ್ಲಿ 2 ಚಮಚ ರಸವನ್ನು ತೆಗೆದು ಒಂದು ಸ್ವಚ್ಚವಾಗಿರುವ ಚಿಕ್ಕ ಡಬ್ಬದಲ್ಲಿ ಹಾಕಿ. ಅದಕ್ಕೆ ½ ಚಮಚ ಕೊಬ್ಬರಿ ಎಣ್ಣೆ, 1 ಚಮಚ ವ್ಯಾಸಲಿನ್ ಜೆಲ್ಲಿ ಹಾಕಿ ಆಮೇಲೆ 2 ವಿಟಮಿನ್ ಇ ಮಾತ್ರೆಗಳನ್ನು ತೆಗೆದುಕೊಂಡು ಅದರ ಒಳಗಿರುವ ಲಿಕ್ವೀಡ್ ನ್ನು ಅದಕ್ಕೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಆಗ ಲಿಪ್ ಬಾಮ್ ರೆಡಿಯಾಗುತ್ತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ