ಬೆಂಗಳೂರು : ಧೂಳು, ಕೊಳೆಯಿಂದ ಪಾದಗಳು ಕಾಂತಿಯನ್ನು ಕಳೆದುಕೊಂಡಿರುತ್ತವೆ. ಆಗ ಪಾರ್ಲರ್ ಗೆ ಹೋಗಿ ಹಣ ಖರ್ಚು ಮಾಡಿ ಪೆಡಿಕ್ಯೂರ್ ಮಾಡಿಸಿಕೊಳ‍್ಳುವ ಬದಲು ಇದರಿಂದ ಪಾದಗಳನ್ನು ಮಸಾಜ್ ಮಾಡಿ.
3 ಚಮಚ ಕಾಫಿ ಪುಡಿ, 1 ಚಮಚ ಸಕ್ಕರೆ ಮಿಕ್ಸ್ ಮಾಡಿ ಅದಕ್ಕೆ ½ ನಿಂಬೆ ಹಣ್ಣಿನ ಸಹಾಯದಿಂದ ಪಾದಗಳಿಗೆ ಮಸಾಜ್ ಮಾಡಿ. ಬಳಿಕ ವಾಶ್ ಮಾಡಿ. ಹೀಗೆ ವಾರದಲ್ಲಿ 2 ಬಾರಿ ಹೀಗೆ ಮಾಡಿ. ಇದರಿಂದ ಸತ್ತ ಚರ್ಮಗಳು ಹೋಗುತ್ತದೆ. ಇದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ.