ಬೆಂಗಳೂರು : ತ್ಚಚೆಯ ಅಂದ ಹೆಚ್ಚಿಸಲು ಮುಲ್ತಾನಿ ಮಿಟ್ಟಿ ತುಂಬಾ ಸಹಕಾರಿ. ಇದರಿಂದ ಫೇಸ್ ಪ್ಯಾಕ್ ತಯಾರಿಸಿ ಮುಖಕ್ಕೆ ಹಚ್ಚಿದರೆ ತುಂಬಾ ಒಳ್ಳೆಯದು. ಹಾಗಾದ್ರೆ ಈ ಮುಲ್ತಾನಿ ಮಿಟ್ಟಿ ಫೇಸ್ ಪ್ಯಾಕ್ ತಯಾರಿಸಲು ಏನೆಲ್ಲಾ ಮಿಕ್ಸ್ ಮಾಡಬಹುದು ಎಂಬ ಮಾಹಿತಿ ಇಲ್ಲಿದೆ ನೋಡಿ.
*1 ಚಮಚ ಮುಲ್ತಾನಿ ಮಿಟ್ಟಿ , 1 ಚಮಚ ರೋಸ್ ವಾಟರ್ ಹಾಗೂ 2 ಹನಿ ನಿಂಬೆ ರಸ ಸೇರಿಸಿ ಮಿಶ್ರಣ ಮಾಡುವ ಮೂಲಕ ಪೇಸ್ಟ್ ತಯಾರಿಸಿ.