ಗೋಧಿಹಿಟ್ಟಿನಿಂದ ಕುಲ್ಫಿ ತಯಾರಿಸುವುದು ಹೇಗೆ ಗೊತ್ತಾ?
ಮಾಡುವ ವಿಧಾನ: ಹಾಲಿಗೆ ಸಕ್ಕರೆ ಬೆರೆಸಿ ಕಾಯಿಸಿ ಅದಕ್ಕೆ 2 ಟೇಬಲ್ ಚಮಚ ನೀರಿಗೆ ಗೋಧಿಹಿಟ್ಟು ಮಿಕ್ಸ್ ಮಾಡಿ ಆ ಹಾಲಿಗೆ ಹಾಕಿ ಕೈಯಾಡಿಸುತ್ತಿರಿ. ಕೇಸರಿ ಹಾಕಿ ಗಟ್ಟಿಯಾಗುತ್ತಿದ್ದಂತೆ ತಣ್ಣಗಾಗಲು ಬಿಡಿ. ಬಳಿಕ ಅದನ್ನು ಕುಲ್ಫಿ ಮಾಲ್ಡ್ ಗೆ ಹಾಕಿ ಫ್ರಿಜರ್ ನಲ್ಲಿಡಿ. ರಾತ್ರಿಯಿಡಿ ಇಟ್ಟು ಬೆಳಿಗ್ಗೆ ತೆಗೆದರೆ ಗೋಧಿಹಿಟ್ಟಿನ ಕುಲ್ಫಿ ರೆಡಿ.