'ಸೆಕ್ಸ್ ಇಲ್ಲದೆ ಬದುಕಿರಲು ಸಾಧ್ಯವಿಲ್ಲ ' ಎಂದ ನಟಿ ಸಮಂತಾ ರುತ್ ಪ್ರಭು

ಶನಿವಾರ, 24 ನವೆಂಬರ್ 2018 (14:29 IST)
ಮುಂಬೈ : ನಟಿ ಸಮಂತಾ ರುತ್ ಪ್ರಭು ಸೆಕ್ಸ್ ಇಲ್ಲದೆ ಬದುಕಿರಲು ಸಾಧ್ಯವಿಲ್ಲ ಎಂದು ಹೇಳುವುದರ ಮೂಲಕ ಇದೀಗ ತಮ್ಮ ಅಭಿಮಾನಿಗಳಲ್ಲಿ ಆಶ್ಚರ್ಯವನ್ನುಂಟುಮಾಡಿದ್ದಾರೆ.


ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಭಾಗವಹಿಸಿದ ಸಮಂತಾ ಅವರಿಗೆ ಆಹಾರ ಮತ್ತು ಸೆಕ್ಸ್ ನಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ತೀರಾ ಎಂದು ಕೇಳಿದಾಗ ಇದಕ್ಕೆ ಉತ್ತರಿಸಿದ ನಟಿ ಆಹಾರಕ್ಕಿಂತ ಸೆಕ್ಸ್ ಗೆ ಹೆಚ್ಚು ಮಹತ್ವ ನೀಡುತ್ತೇನೆ. ಸೆಕ್ಸ್ ಇಲ್ಲದೆ ಬದುಕಿರಲು ಸಾಧ್ಯವಿಲ್ಲ. ಪ್ರತಿ ರಾತ್ರಿ ಸೆಕ್ಸ್ ಬೇಕು ಎಂದಿದ್ದಾರೆ.


ಹಾಗೇ ನಿದ್ರೆ ಹಾಗೂ ಸೆಕ್ಸ್ ನಲ್ಲಿ ಯಾವುದನ್ನು ಆಯ್ಕೆ ಮಾಡುತ್ತೀರಾ ಎಂದು ಕೇಳಿದಕ್ಕೆಅವೆರಡರಲ್ಲಿಯೂ ಸೆಕ್ಸನ್ನೇ ಆಯ್ಕೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ. ಸೆಕ್ಸ್ ಒಂದು ಉತ್ತಮ ಹಾಗೂ ನೈಸರ್ಗಿಕ ಕ್ರಿಯೆಯಾಗಿದ್ದು, ಅದ್ರಲ್ಲಿ ಯಾವುದೇ ತಪ್ಪಿಲ್ಲ. ಸೆಕ್ಸ್ ಗಾಗಿ ಹಸಿವನ್ನು ತಡೆಯಲೂ ಸಿದ್ಧವೆಂದು ಸಮಂತಾ ಹೇಳಿದ್ದಾರೆ. ಬೋಲ್ಡ್ ನೆಸ್ ಮೂಲಕ ಸೆಕ್ಸ್ ಗೆ ಪತಿಯನ್ನು ಒತ್ತಾಯಿಸುವುದಾಗಿ ಹೇಳಿ ತಮ್ಮ ಅಭಿಮಾನಿಗಳಲ್ಲಿ ಆಶ್ಚರ್ಯವನ್ನುಂಟುಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ