ದಪ್ಪ ಹೊಟ್ಟೆ ಕರಗಬೇಕಾದರೆ ಬಾಳೆ ದಿಂಡಿನ ಜ್ಯೂಸ್! ಇದು ನಿಜವೇ?
ಹೀಗಂತ ಆರೋಗ್ಯ ತಜ್ಞರೇ ಹೇಳುತ್ತಾರೆ. ಬಾಳೆದಿಂಡಿನ ಜ್ಯೂಸ್ ಗೆ ಸ್ವಲ್ಪ ನಿಂಬೆ ರಸವನ್ನು ಸೇರಿಸಿಕೊಂಡು ಸೇವಿಸಿದರೆ ಹೊಟ್ಟೆ ಕರುಗುವುದು ಮಾತ್ರವಲ್ಲ, ಕಿಡ್ನಿ ಕಲ್ಲು ಮುಂತಾದ ಸಮಸ್ಯೆಯೂ ದೂರವಾಗುತ್ತದೆ.
ಬಾಳೆದಿಂಡಿನ ಜ್ಯೂಸ್ ನಲ್ಲಿ ಕೊಲೆಸ್ಟ್ರಾಲ್, ಸೋಡಿಯಂ ಅಂಶವಿರುವುದಿಲ್ಲ. ಅಲ್ಲದೆ ಕ್ಯಾಲೊರಿಯೂ ಕಡಿಮೆ. ಹೀಗಾಗಿ ತೂಕ ಕಳೆದುಕೊಳ್ಳಲು ಬಯಸುವವರಿಗೆ ಇದು ಹೇಳಿ ಮಾಡಿಸಿದ ಜ್ಯೂಸ್.