ಮಗಳಿಗೆ ಕಿಸ್ ಕೊಟ್ಟ ಫೋಟೊದಿಂದ ಟ್ರೋಲ್ ಗೆ ಗುರಿಯಾದ ಐಶ್ವರ್ಯಾ ರೈ!

ಭಾನುವಾರ, 20 ಮೇ 2018 (12:05 IST)
ಮುಂಬೈ: ಇತ್ತೀಚೆಗಷ್ಟೆ ಇನ್‌ಸ್ಟಾಗ್ರಾಮ್‌ ಅಕೌಂಟ್ ಓಪನ್‌ ಮಾಡಿದ ಬಾಲಿವುಡ್ ಬೆಡಗಿ ಐಶ್ವರ್ಯ ರೈ ಬಚ್ಚನ್‌ ಕಾನ್‌ ಚಲನ ಚಿತ್ರೋತ್ಸವದಲ್ಲಿ ಕೆಲವೊಂದು ಫೋಟೋಗಳನ್ನು ಪೋಸ್ಟ್‌ ಮಾಡಿದ್ದರು. ತಮ್ಮ ಮುದ್ದಿನ ಮಗಳು ಆರಾಧ್ಯ ಜತೆಗಿನ ಫೋಟೊವೊಂದನ್ನು ಪೋಸ್ಟ್ ಮಾಡಿದ್ದರು.


ನಟಿ ಐಶ್ವರ್ಯಾ ತಾಯಿಂದಿರ ದಿನದಂದು ಮಗಳಿಗೆ ಮುತ್ತಿಕ್ಕುತ್ತಿರುವ ಫೋಟೋ ಪೋಸ್ಟ್‌ ಮಾಡಿ "LOVE YOUUNCONDITIONALLY Happiest Mama in the World" ಎಂದು ಪೋಸ್ಟ್ ಮಾಡಿದ್ದರು. ಈ ಫೋಟೋಗೆ ಕೆಲವರು ಮೆಚ್ಚುಗೆ ಸೂಸಿದ್ದರೆ ಇನ್ನು ಕೆಲವರು ಐಶ್ವರ್ಯ ಮಗಳನ್ನು ಚುಂಬಿಸಿರುವ ರೀತಿಯನ್ನು ಆಕ್ಷೇಪಿಸಿ ಟ್ರೋಲ್‌ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ