ಸೈಫ್-ಕರೀನಾ ನಡುವಿನ ವಯಸ್ಸಿನ ಅಂತರದ ಬಗ್ಗೆ ತಮಾಷೆ ಮಾಡಿ ವಿವಾದಕ್ಕೀಡಾದ ಅಜಯ್ ದೇವಗನ್

ಗುರುವಾರ, 18 ಏಪ್ರಿಲ್ 2019 (06:55 IST)
ಮುಂಬೈ: ಅಜಯ್ ದೇವಗನ್ ಅಭಿನಯದ ದೇ ದೇ ಪ್ಯಾರ್ ದೇ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ಆ ಟ್ರೈಲರ್ ನಲ್ಲಿ ಬರುವ ಡೈಲಾಗ್ ಒಂದು ಈಗ ವಿವಾದಕ್ಕೀಡಾಗಿದೆ.


ಈ ಟ್ರೈಲರ್ ನಲ್ಲಿ ಅಜಯ್ ದೇವಗನ್ ಸೈಫ್ ಅಲಿ ಖಾನ್ ಮತ್ತು ಪತ್ನಿ ಕರೀನಾ ಕಪೂರ್ ನಡುವಿನ ವಯಸ್ಸಿನ ಅಂತರದ ಬಗ್ಗೆ ಹಾಸ್ಯ ಮಾಡುತ್ತಾರೆ. ಈ ಡೈಲಾಗ್ ಈಗ ಚರ್ಚಾಸ್ಪದವಾಗಿದೆ.

ಆದರೆ ಈ ಡೈಲಾಗ್ ಕೇಳಿರುವ ಸೈಫ್ ಅಲಿ ಖಾನ್ ಇದನ್ನು ಕೂಲ್ ಆಗಿಯೇ ತೆಗೆದುಕೊಂಡಿದ್ದಾರಂತೆ. ‘ಅದು ಪರವಾಗಿಲ್ಲ’ ಎಂದು ಸೈಫ್ ಹೇಳಿಕೊಂಡಿದ್ದಾರಂತೆ. ಅಲ್ಲದೇ ಅಜಯ್ ಇಂತಹ ಮತ್ತಷ್ಟು ಪ್ರಯೋಗಾತ್ಮಕ ಸಿನಿಮಾಗಳಲ್ಲಿ ನಟಿಸಬೇಕು ಎಂದಿದ್ದಾರಂತೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ       

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ