ಟ್ವಿಟರ್ ಬಿಡುವ ಬೆದರಿಕೆ ಹಾಕಿದ ಅಮಿತಾಭ್ ಬಚ್ಚನ್! ಕಾರಣವೇನು ಗೊತ್ತಾ?
ಹೀಗಾಗಿ ಕೋಪದಿಂದಲೇ ಟ್ವೀಟ್ ಮಾಡಿದ ಅಮಿತಾಭ್ ‘ನನ್ನ ಫಾಲೋವರ್ ಗಳ ಸಂಖ್ಯೆಯನ್ನು ಕಡಿಮೆ ಮಾಡಿದ್ದೀರಾ? ಇದು ಜೋಕ್!! ನಿಮಗೆ ವಿದಾಯ ಹೇಳುವ ಸಮಯ..ಇದುವರೆಗಿನ ಪ್ರಯಾಣಕ್ಕೆ ಧನ್ಯವಾದಗಳು. ಜಗತ್ತಿನಲ್ಲಿ ಮಾಡಲು ಇನ್ನೂ ಆಸಕ್ತಿಕರ ಕೆಲಸಗಳಿವೆ’ ಎಂದು ಬರೆದಕೊಳ್ಳುವುದರ ಜತೆಗೆ ತಮ್ಮ ಸಿನಿಮಾವೊಂದರಲ್ಲಿ ವಿಲನ್ ಪಾತ್ರದಾರಿಯ ಕುತ್ತಿಗೆ ಬಿಗಿ ಹಿಡಿದು ಧಮಕಿ ನೀಡುವ ಫೋಟೋ ಪ್ರಕಟಿಸಿದ್ದಾರೆ. ಇದಾದ ಬಳಿಕ ಅವರು ಟ್ವಿಟರ್ ನಿಂದ ಹೊರಬಂದಿದ್ದಾರೆ.