ರಣಬೀರ್ ಕಪೂರ್‌ನೊಂದಿಗೆ ಬ್ರೇಕಪ್ ಆಗಿದ್ದರಿಂದ ರಣಬೀರ್ ಬಾಲಿವುಡ್ ಮಾದಕ ಹಾಟ್ ನಟಿ ಕತ್ರಿನಾ ಕೈಫ್ ಫೆವರೇಟ್ ಆಗಿ ಉಳಿದಿಲ್ಲ. ಕೈಫ್‌ಳ ಇತ್ತೀಚಿನ ಸಾಮಾಜಿಕ ಅಂತರ್ಜಾಲ ತಾಣಗಳ ಪೋಸ್ಟ್‌ಗಳು ಇದನ್ನು ಸಾಬೀತುಪಡಿಸುತ್ತವೆ. ಆದರೆ, ಇತ್ತೀಚೆಗೆ ಜನಪ್ರಿಯ ಚಿತ್ರನಿರ್ಮಾಪಕನೊಂದಿಗೆ ಕತ್ರಿನಾ ತೆಗೆಸಿಕೊಂಡ ಫೋಟೋ ಅಚ್ಚರಿ ಮೂಡಿಸಿದೆ.